ಶನಿವಾರ, ನವೆಂಬರ್ 14, 2026

UNIT 3 GOOD FOOD | SOLUTIONS

picture reading 

look at the picture send answer 

1) what can you see in picture 1 ?

2) look at the picture to what is the me man doing with the wheat ?

3) look at the picture for who are the water they doing ?

4) what is the girl doing in the last picture ?

5) what do you have along with chapati ?

6) have you seen a field what was growing there ? speak about it.

ಶನಿವಾರ, ನವೆಂಬರ್ 7, 2026

ಕನ್ನಡ | ೧೬ ಮುಳುಗದ ಸೂರ್ಯ (ಪದ್ಯ) | ಪ್ರಶ್ನೋತ್ತರಗಳು | 3rd std | kannada | 16 mulugada soorya | solutions

ಪಾಠ ಹದಿನಾರು ಮುಳುಗದ ಸೂರ್ಯ ಪದ್ಯ

ಪದಗಳ ಅರ್ಥ :
ಅಂದ ಕುರುಡ ಹುಲಿ ಧ್ವನಿ ಧರೆ ಭೂಮಿ ಪ್ರಭಾಕರ ಸೂರ್ಯ ಸಜ್ಜು ಸಿದ್ದ ಪಾಂಡಿತ್ಯ ವಿದ್ವತ್ತು ಸೂಸು ಹರಡು ಸೌರಭ ಪರಿಮಳ ಒಡನೆ ಕೂಡಲೇ ಗವಾಯಿ ಹಾಡುಗಾರ

ಟಿಪ್ಪಣಿ
ಕಿನ್ನರಿ ಒಂದು ಬಗೆಯ ತಂತಿ ವಾದ್ಯ
ಶಿಖರ ಬೆಟ್ಟ ಅಥವಾ ಗೋಪುರದ ತುದಿ
ಸಾಧಕರು ವಿಶಿಷ್ಟ ಸಾಧನೆ ಮಾಡಿದವರು
ಸಾಹಿತ್ಯ ಕಾವ್ಯ ನಾಟಕ ಮುಂತಾದ ಭಾಷಿಕ ರಚನೆ
ಮುಳುಗದ ಸೂರ್ಯ - ಮರಣ ಹೊಂದಿದರು ತಾನು ಮಾಡಿದ ಕಾರ್ಯದಿಂದ ಜನಮನದಲ್ಲಿ ಉಳಿಯುವ ವ್ಯಕ್ತಿ

ಅಭ್ಯಾಸ
ಒಂದು ವಾಕ್ಯದಲ್ಲಿ ಉತ್ತರಿಸು

ಗದುಗಿನ ಗವಾಯಿಯವರು ಯಾರ ಬಾಳಿನ ಚಂದಿರ

ಗದುಗಿನ ಗವಾಯಿಯವರು ಅಂದರ ಬಾಳಿನ ಚಂದಿರ

ಗವಾಯಿಯವರು ಏನನ್ನು ಕಟ್ಟಿ ಬೆಳೆಸಿದರು
ಗವಾಯಿಯವರು ಸೊರಲೋಕವನ್ನು ಕಟ್ಟಿ ಬೆಳೆಸಿದರು

ಕವಿ ಮುಳುಗದ ಸೂರ್ಯ ಎಂದು ಯಾರನ್ನು ಕರೆದಿದ್ದಾರೆ
ಕವಿ ಮುಳುಗಿದ ಸೂರ್ಯ ಎಂದು ಗದುಗಿನ ಗವಾಯಿ ಅವರನ್ನು ಕರೆದಿದ್ದಾರೆ

ಆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸು
ಗವಾಯಿಯವರು ಮಾಡಿದ ಸಾಧನೆಗಳು ಯಾವವು

ಭೂಲೋಕ ಸ್ವರ್ಗ ಲೋಕವಾಗುವುದು ಹೇಗೆ ಎಂದು ಕುರಿ ಹೇಳಿದ್ದಾರೆ ?

ಈ ಅಪೂರ್ಣ ಸಾಲುಗಳನ್ನು ಪೂರ್ಣಗೊಳಿಸುವ
ಅಂದರ ಬಾಳಿನ
ಬೆಟ್ಟದಾಚೆ 
ಹಕ್ಕಿಗಳು ಉಳಿದವು
ಇರದೇ ಇದ್ದರ

ಈ ವಾಕ್ಯಗಳಲ್ಲಿ ಬಿಟ್ಟಿರುವ ಸ್ಥಳದಲ್ಲಿ ಸರಿಯಾದ ಪದವನ್ನು ಆರಿಸಿ ತುಂಬು
ಕಣ್ಣುಗಳಿದ್ದು ಇಲ್ಲದ ಹಾಗೆ ಬದುಕುತ್ತಿರುವವರು
( ಹಲವು ಜನ ಬಹಳ ಜನ ಎಲ್ಲ ಜನ )

ಹಕ್ಕಿಗಳು ಹುಲಿದವು ನಲಿದವು, ಒಡನೆ ಕಿನ್ನರಿ ನುಡಿಸಲು
(ನಿನ್ನೊಳಗೆ ನಮ್ಮೊಳಗೆ ತನ್ನೊಳಗೆ )

ಬರೆದರೂ ನಾಟಕ ಪುರಾಣ ಚರಿತೆ ಅಳಿಯಲಿಕ್ಕಾಗದು
( ಸಾಹಿತ್ಯ ಸಾಂಗತ್ಯ ಪಾಂಡಿತ್ಯ )
ಬೆಟ್ಟದಾಚೆತಾ ಬೆಳೆದು ನಿಂತನು ಪುಟ್ಟರಾಜ ಕವಿ
( ಸುಧಾಕರ ಪ್ರಭಾಕರ ಮನೋಹರ)

ಸಾಮರ್ಥ್ಯಾಧಾರಿತ ಅಭ್ಯಾಸ
ಈ ಪಠ್ಯವನ್ನು ಓದಿ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸು

ಪುಟ್ಟರಾಜರು 19 114 ಮಾರ್ಚ್ 3ರಂದು ಹಾವೇರಿ ತಾಲೂಕಿನ ದೇವಗಿರಿಯಲ್ಲಿ ಜನಿಸಿದರು ತಂದೆ ರೇವಣ್ಣಯ್ಯ ತಾಯಿ ಸಿದ್ದಮ್ಮ ಪುಟ್ಟರಾಜರು ಚಿಕ್ಕಂದಿನಲ್ಲಿ ಕಣ್ಣು ಬೇನೆಯಿಂದ ದೃಷ್ಟಿ ಕಳೆದುಕೊಂಡರು ಗುರು ಪಂಚಾಕ್ಷರಿ ಗವಾಯಿಗಳಲ್ಲಿ ಸಂಗೀತ ಶಿಕ್ಷಣ ಪಡೆದು ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದರು ಸಂಗೀತದ ಜೊತೆಗೆ ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲೂ ಗಣನೀಯ ಸೇವೆ ಮಾಡಿದರು.

ಪುಟ್ಟರಾಜರು ಎಲ್ಲಿ ಜನಿಸಿದರು

ಪುಟ್ಟರಾಜರು ದೃಷ್ಟಿ ಕಳೆದುಕೊಂಡಿದ್ದು ಹೇಗೆ

ಪುಟ್ಟರಾಜರು ಸೇವೆ ಸಲ್ಲಿಸಿದ ಕ್ಷೇತ್ರಗಳು ಯಾವುವು

ಭಾಷಾಭ್ಯಾಸ ಚಟುವಟಿಕೆ

ಮಾದರಿಯಂತೆ ಬರೆ

ಮಾದರಿ ನುಡಿ ನುಡಿದರು

ಬರೇ ಬರೆದರು
ನಡೆ ನಡೆದರು
ನಲಿ ನಲಿದರು

ಭಾಷಾ ಚಟುವಟಿಕೆ

ಈ ಪದಗಳಿಗೆ ಎರಡು ಸಮಾನಾರ್ಥಕ ಪದಗಳನ್ನು ಬರೆ

ಚಂದಿರ ಶಶಿ
ಸೂರ್ಯ ರವಿ ನೇಸರ
ಧರೆ ಪೃಥ್ವಿ
ಆ ಅರ್ಥದ ಆಧಾರದಲ್ಲಿ ಗುಂಪಿಗೆ ಸೇರದ ಪದ ಗುರುತಿಸಿ ಬರೆ

ನಾಟಕ ಚರಿತ್ರೆ ಚಿತ್ರ ಪುರಾಣ
ಬೆಟ್ಟ ನದಿ ಪರ್ವತ ಗಿರಿ
ಮಂತ್ರಿ ರಾಜ ದೊರೆ ಅರಸ
ಗಾಯಕ ಶಿಲ್ಪಿ ಹಾಡುಗಾರ ಗವಾಯಿ

ಈ ಕೊಟ್ಟಿರುವ ವಾಕ್ಯಗಳಲ್ಲಿ ಎರಡು ಸಲ ಬಂದಿರುವ ಪದಗಳಿಗೆ ಅಡಿಗೆರೆ ಹಾಕು

ಗವಾಯಿಗಳು ಸಾವಿರ ಸಾವಿರ ಅಂದ ಮಕ್ಕಳಿಗೆ ಆಧಾರವಾದರು
ರಾಜ ರಾಜ ಕವಿ ಮಹಾರಾಜರೆಂದು ಪುಟ್ಟರಾಜರನ್ನು ಕವಿ ಕರೆದಿರುವರು
ಈ ಮಣ್ಣಿನ ಕಣದಲ್ಲೂ ಶೌರ್ಯ ಅಡಗಿದೆ

ಈ ವಾದ್ಯಗಳನ್ನು ಗುರುತಿಸಿ ಹೆಸರು ಬರೆಯಿರಿ

ಕನ್ನಡ | ೧೫ ಆಡೋಣ ಬಾ | ಪ್ರಶ್ನೋತ್ತರಗಳು | 3rd std | kannada | 15 aadona baa | solutions

 ಕನ್ನಡ | ೧ ತುತ್ತೂರಿ (ಪದ್ಯ) | ಪ್ರಶ್ನೋತ್ತರಗಳು | 3rd std | kannada | tuttoori | solutions

ಕನ್ನಡ | ೧೪ ರಾಜನ ಸುಪ್ರಭಾತ (ಪದ್ಯ) | ಪ್ರಶ್ನೋತ್ತರಗಳು | 3rd std | kannada | 14 raajana suprabhaata | solutions

 ಕನ್ನಡ | ೧ ತುತ್ತೂರಿ (ಪದ್ಯ) | ಪ್ರಶ್ನೋತ್ತರಗಳು | 3rd std | kannada | tuttoori | solutions



ಪದಗಳ ಅರ್ಥ

ಮೂಡು ಹುಟ್ಟು ಉದಯಿಸು

ಸ್ವಪ್ನ ಕನಸು 

ಕಣ್ಣು ನಯನ ನೇತ್ರ 

ಪುಸ್ತಕ ಹೊತ್ತಿಗೆ 

ಮಿಂದು ಸ್ನಾನ ಮಾಡಿ

ತೊಟ್ಟು ಧರಿಸಿ

 ಇವತ್ತು ಈ ದಿನ 

ರವಿವಾರ ಭಾನುವಾರ


ಟಿಪ್ಪಣಿ

ಮುಂಗುವಳಿ ಮುಂಜಾವದಲ್ಲಿ ಕೂಗುವ ಕೋಳಿ

ಮುಂಬೆಳಕು ಮುಂಜಾನೆಯ ಬೆಳಕು


ಅಭ್ಯಾಸ

ಒಂದು ವಾಕ್ಯದಲ್ಲಿ ಉತ್ತರಿಸು

ಮುಂಜಾನೆ ಕೂಗುವುದು ಏನು

ಮುಂಜಾನೆ ಕೂಗುವುದು ಮುಂಗೋಳಿ

ಯಾವುದಕ್ಕೆ ಸಾಕೆನ್ನಬೇಕು

ಸುಖ ನಿದ್ದೆಗೆ ಸಾಕೆನ್ನಬೇಕು

ರಾಜ ಪಾಠ ಪುಸ್ತಕ ತೆಗೆದು ಏನು ಮಾಡಬೇಕು

ರಾಜ ಪಾಠ ಪುಸ್ತಕ ತೆಗೆದು ಅಭ್ಯಾಸ ಮಾಡಬೇಕು

ಚೆನ್ನಾಗಿ ಮಿಂದು ಏನನ್ನು ತೊಟ್ಟು ಬರಬೇಕು

ಚೆನ್ನಾಗಿ ಮಿಂದು ಸಮವಸ್ತ್ರ ತೊಟ್ಟು ಬರಬೇಕು

ರಾಜ ಯಾವ ಕಡೆಗೆ ಹೆಜ್ಜೆ ಇಡಬೇಕು

ರಾಜ ಶಾಲೆ ಕಡೆ ಹೆಜ್ಜೆ ಇಡಬೇಕು

ಶಾಲೆಗೆ ಯಾವ ವಾರ ರಜಾ ಇದೆ

ಶಾಲೆಗೆ ರವಿವಾರ ರಜಾ ಇದೆ


ಆ ಬಿಟ್ಟ ಸ್ಥಳವನ್ನು ಸೂಕ್ತ ಪದಗಳಿಂದ ತುಂಬಿ


ಒಂದು ಮುಂಗೋಳಿ ಕೂಗುವುದು ಮುಂಬೆಳಕು ಮೂಡುವುದು


ಕಣ್ಣುಗಳ ತೆರೆದುಕೋ ರಾಜ ನಮ್ಮ ರಾಜ

ಚೆನ್ನಾಗಿ ಮಿಂದು ಬಾ ಸಮವಸ್ತ್ರ ತೊಟ್ಟು ಬಾ

ಶಾಲೆ ಕಡೆ ಹೆಜ್ಜೆ ಇಡು ರಾಜ ನಮ್ಮ ರಾಜ

ಹೊರಕ್ಕೆ ಒಂದೇ ರವಿವಾರ ಕಣ


ಸಾಮರ್ಥ್ಯಾಧಾರಿತ ಅಭ್ಯಾಸ


ಅ ಇಲ್ಲಿ ನೀಡಿರುವ ಶಬ್ದಗಳಿಗೆ ಮಾದರಿಯಂತೆ ಬರೆ

ಮಾದರಿ ಕಣ್ಣುಗಳು

ಪುಸ್ತಕ ಪುಸ್ತಕಗಳು

ಶಾಲೆ ಶಾಲೆಗಳು

ಶಿವ ಶಿವಗಳು

ಚೀಲ ಚೀಲಗಳು


ಆ ಕೆಳಗೆ ನೀಡಿರುವ ವಸ್ತುಗಳ ಬಗ್ಗೆ ಎರಡೆರಡು ವಾಕ್ಯಗಳನ್ನು ಬರೆ

ಬೆಳಕು

ಪ್ರತಿದಿನ ಮುಂಜಾನೆ ಬೆಳಕು ಮೂಡುವುದು

ರಾತ್ರಿ ಹೊತ್ತು ಅಭ್ಯಾಸ ಮಾಡಲು ಬೆಳಕು ಬೇಕು


ತೊಳೆ

ಕೈ ಕಾಲು ತೊಳೆದುಕೊಂಡು ಅಭ್ಯಾಸಕ್ಕೆ ಕುಳಿತುಕೊಳ್ಳಬೇಕು

ಪ್ರತಿ ಸಾರಿ ಕೈ ತೊಳೆದು ಊಟ ಮಾಡಬೇಕು


ಹೆಜ್ಜೆ

ಸಮವಸ್ತ್ರ ಧರಿಸಿ ಶಾಲೆಯತ್ತ ಹೆಜ್ಜೆ ಹಾಕಬೇಕು

ಹಾಗಾದರೆ ರಸ್ತೆ ನೋಡುತ್ತಾ ಹೆಜ್ಜೆ ಹಾಕಬೇಕು


ಭಾಷಾಭ್ಯಾಸ

ಈ ವಾಕ್ಯದಲ್ಲಿ ಬರುವ ಲಿಂಗ ಸೂಚಕ ಪದಗಳನ್ನು ಗಮನಿಸಿ ಬಿಟ್ಟಿರುವ ಸ್ಥಳವನ್ನು ತುಂಬು

ಮಾದರಿ ರಾಜ ಕೈಕಾಲು ತೊಳೆಯುವನು

ರಾಣಿ ಕೈಕಾಲು ತೊಳೆಯುವಳು


ಬಾಲಕ ಕಣ್ಣು ತೆರೆಯುವನು

ಬಾಲಕಿ ಕಣ್ಣು ತೆರೆಯುವಳು


ಗೆಳೆಯ ಸಮವಸ್ತ್ರ ತೊಡುವನು

ಗೆಳತಿ ಸಮವಸ್ತ್ರ ತೊಡುವಳು


ಅವನು ಚೀಲ ಎತ್ತಿಕೊಂಡನು

ಅವಳು ಚೀಲ ಎತ್ತಿಕೊಂಡಳು


ಅಣ್ಣ ಶಾಲೆಗೆ ಹೋದನು

ಅಕ್ಕ ಶಾಲೆಗೆ ಹೋದಳು


ಭಾಷಾ ಚಟುವಟಿಕೆ


ಪದಗಳನ್ನು ಹೊಂದಿಸಿ ಬರೆ


ಅ ಆ ಉತ್ತರ

ಮುಂಗೋಳಿ ರವಿವಾರ

ಸ್ವಪ್ನಕ್ಕೆ ತೊಟ್ಟು ಬಾ

ಸಮವಸ್ತ್ರ ಹೆಜ್ಜೆ ಇಡು

ಶಾಲೆ ಕಡೆ ಬೈಯನ್ನು

ಇವತ್ತು ಕೂಗುವುದು


ಈ ಶಬ್ದಗಳಿಗೆ ಮಾದರಿಯಂತೆ ಪ್ರಾಸಪದ ಬರೆಯಿರಿ

ಮಾದರಿ : ಮೂಡು - ಮಾಡು ಹಾಡು ಕಾಡು

ತೊಳೆಹೊಳೆ ಹೊಳೆ ಬಳೆ

ತಿಂಡಿ ಗುಂಡಿ ಸೊಂಡಿ ಮಂಡಿ

ಮಿಂದು ಇಂದು ನೊಂದು ಬಂದು

ರಜಾ ಮಜಾ ಸಜಾ ಗಜಾ


ಬಿಡಿಸಿ ಬರೆದಿರುವುದನ್ನು ಜೋಡಿಸಿ ಬರೆ

ಮಾದರಿ

ಚಾಪೆಯಿಂದ ಪ್ಲಸ್ ಎದ್ದೇಳು, ಚಾಪಿ ಎಂದಿದ್ದೇಳು

ಹೆಜ್ಜೆ ಇಡು ಹೆಜ್ಜೆ ಇಡು

ನಿಜ ಅಂದ್ರೆ ನಿಜ ಅಂದ್ರೆ

ನಿನ್ನೆಗೆ ಆಯಿತು ನಿನ್ನೆಗಾಯ್ತು


ಕನ್ನಡ | ೧೩ ಹೊಯ್ಸಳ | ಪ್ರಶ್ನೋತ್ತರಗಳು | 3rd std | kannada | 13 hoysala | solutions

 ಕನ್ನಡ | ೧ ತುತ್ತೂರಿ (ಪದ್ಯ) | ಪ್ರಶ್ನೋತ್ತರಗಳು | 3rd std | kannada | tuttoori | solutions

ಕನ್ನಡ | ೧೨ ಅನಾರೋಗ್ಯದ ಸಿಂಹ | ಪ್ರಶ್ನೋತ್ತರಗಳು | 3rd std | kannada | 12 anaarogyada sinha | solutions

 ಕನ್ನಡ | ೧ ತುತ್ತೂರಿ (ಪದ್ಯ) | ಪ್ರಶ್ನೋತ್ತರಗಳು | 3rd std | kannada | tuttoori | solutions

ಕನ್ನಡ | ೧೧ ಜಾತ್ರೆ | ಪ್ರಶ್ನೋತ್ತರಗಳು | 3rd std | kannada | 11 jaatre | solutions

 ಕನ್ನಡ | ೧ ತುತ್ತೂರಿ (ಪದ್ಯ) | ಪ್ರಶ್ನೋತ್ತರಗಳು | 3rd std | kannada | tuttoori | solutions

ಪ್ರಚಲಿತ ಪೋಸ್ಟ್‌ಗಳು