ಪದಗಳ ಅರ್ಥ :
ಅಂದ ಕುರುಡ ಹುಲಿ ಧ್ವನಿ ಧರೆ ಭೂಮಿ ಪ್ರಭಾಕರ ಸೂರ್ಯ ಸಜ್ಜು ಸಿದ್ದ ಪಾಂಡಿತ್ಯ ವಿದ್ವತ್ತು ಸೂಸು ಹರಡು ಸೌರಭ ಪರಿಮಳ ಒಡನೆ ಕೂಡಲೇ ಗವಾಯಿ ಹಾಡುಗಾರ
ಟಿಪ್ಪಣಿ
ಕಿನ್ನರಿ ಒಂದು ಬಗೆಯ ತಂತಿ ವಾದ್ಯ
ಶಿಖರ ಬೆಟ್ಟ ಅಥವಾ ಗೋಪುರದ ತುದಿ
ಸಾಧಕರು ವಿಶಿಷ್ಟ ಸಾಧನೆ ಮಾಡಿದವರು
ಸಾಹಿತ್ಯ ಕಾವ್ಯ ನಾಟಕ ಮುಂತಾದ ಭಾಷಿಕ ರಚನೆ
ಮುಳುಗದ ಸೂರ್ಯ - ಮರಣ ಹೊಂದಿದರು ತಾನು ಮಾಡಿದ ಕಾರ್ಯದಿಂದ ಜನಮನದಲ್ಲಿ ಉಳಿಯುವ ವ್ಯಕ್ತಿ
ಅಭ್ಯಾಸ
ಒಂದು ವಾಕ್ಯದಲ್ಲಿ ಉತ್ತರಿಸು
ಗದುಗಿನ ಗವಾಯಿಯವರು ಯಾರ ಬಾಳಿನ ಚಂದಿರ
ಗದುಗಿನ ಗವಾಯಿಯವರು ಅಂದರ ಬಾಳಿನ ಚಂದಿರ
ಗವಾಯಿಯವರು ಏನನ್ನು ಕಟ್ಟಿ ಬೆಳೆಸಿದರು
ಗವಾಯಿಯವರು ಸೊರಲೋಕವನ್ನು ಕಟ್ಟಿ ಬೆಳೆಸಿದರು
ಕವಿ ಮುಳುಗದ ಸೂರ್ಯ ಎಂದು ಯಾರನ್ನು ಕರೆದಿದ್ದಾರೆ
ಕವಿ ಮುಳುಗಿದ ಸೂರ್ಯ ಎಂದು ಗದುಗಿನ ಗವಾಯಿ ಅವರನ್ನು ಕರೆದಿದ್ದಾರೆ
ಆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸು
ಗವಾಯಿಯವರು ಮಾಡಿದ ಸಾಧನೆಗಳು ಯಾವವು
ಭೂಲೋಕ ಸ್ವರ್ಗ ಲೋಕವಾಗುವುದು ಹೇಗೆ ಎಂದು ಕುರಿ ಹೇಳಿದ್ದಾರೆ ?
ಈ ಅಪೂರ್ಣ ಸಾಲುಗಳನ್ನು ಪೂರ್ಣಗೊಳಿಸುವ
ಅಂದರ ಬಾಳಿನ
ಬೆಟ್ಟದಾಚೆ
ಹಕ್ಕಿಗಳು ಉಳಿದವು
ಇರದೇ ಇದ್ದರ
ಈ ವಾಕ್ಯಗಳಲ್ಲಿ ಬಿಟ್ಟಿರುವ ಸ್ಥಳದಲ್ಲಿ ಸರಿಯಾದ ಪದವನ್ನು ಆರಿಸಿ ತುಂಬು
ಕಣ್ಣುಗಳಿದ್ದು ಇಲ್ಲದ ಹಾಗೆ ಬದುಕುತ್ತಿರುವವರು
( ಹಲವು ಜನ ಬಹಳ ಜನ ಎಲ್ಲ ಜನ )
ಹಕ್ಕಿಗಳು ಹುಲಿದವು ನಲಿದವು, ಒಡನೆ ಕಿನ್ನರಿ ನುಡಿಸಲು
(ನಿನ್ನೊಳಗೆ ನಮ್ಮೊಳಗೆ ತನ್ನೊಳಗೆ )
ಬರೆದರೂ ನಾಟಕ ಪುರಾಣ ಚರಿತೆ ಅಳಿಯಲಿಕ್ಕಾಗದು
( ಸಾಹಿತ್ಯ ಸಾಂಗತ್ಯ ಪಾಂಡಿತ್ಯ )
ಬೆಟ್ಟದಾಚೆತಾ ಬೆಳೆದು ನಿಂತನು ಪುಟ್ಟರಾಜ ಕವಿ
( ಸುಧಾಕರ ಪ್ರಭಾಕರ ಮನೋಹರ)
ಸಾಮರ್ಥ್ಯಾಧಾರಿತ ಅಭ್ಯಾಸ
ಈ ಪಠ್ಯವನ್ನು ಓದಿ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸು
ಪುಟ್ಟರಾಜರು 19 114 ಮಾರ್ಚ್ 3ರಂದು ಹಾವೇರಿ ತಾಲೂಕಿನ ದೇವಗಿರಿಯಲ್ಲಿ ಜನಿಸಿದರು ತಂದೆ ರೇವಣ್ಣಯ್ಯ ತಾಯಿ ಸಿದ್ದಮ್ಮ ಪುಟ್ಟರಾಜರು ಚಿಕ್ಕಂದಿನಲ್ಲಿ ಕಣ್ಣು ಬೇನೆಯಿಂದ ದೃಷ್ಟಿ ಕಳೆದುಕೊಂಡರು ಗುರು ಪಂಚಾಕ್ಷರಿ ಗವಾಯಿಗಳಲ್ಲಿ ಸಂಗೀತ ಶಿಕ್ಷಣ ಪಡೆದು ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದರು ಸಂಗೀತದ ಜೊತೆಗೆ ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲೂ ಗಣನೀಯ ಸೇವೆ ಮಾಡಿದರು.
ಪುಟ್ಟರಾಜರು ಎಲ್ಲಿ ಜನಿಸಿದರು
ಪುಟ್ಟರಾಜರು ದೃಷ್ಟಿ ಕಳೆದುಕೊಂಡಿದ್ದು ಹೇಗೆ
ಪುಟ್ಟರಾಜರು ಸೇವೆ ಸಲ್ಲಿಸಿದ ಕ್ಷೇತ್ರಗಳು ಯಾವುವು
ಭಾಷಾಭ್ಯಾಸ ಚಟುವಟಿಕೆ
ಮಾದರಿಯಂತೆ ಬರೆ
ಮಾದರಿ ನುಡಿ ನುಡಿದರು
ಬರೇ ಬರೆದರು
ನಡೆ ನಡೆದರು
ನಲಿ ನಲಿದರು
ಭಾಷಾ ಚಟುವಟಿಕೆ
ಈ ಪದಗಳಿಗೆ ಎರಡು ಸಮಾನಾರ್ಥಕ ಪದಗಳನ್ನು ಬರೆ
ಚಂದಿರ ಶಶಿ
ಸೂರ್ಯ ರವಿ ನೇಸರ
ಧರೆ ಪೃಥ್ವಿ
ಆ ಅರ್ಥದ ಆಧಾರದಲ್ಲಿ ಗುಂಪಿಗೆ ಸೇರದ ಪದ ಗುರುತಿಸಿ ಬರೆ
ನಾಟಕ ಚರಿತ್ರೆ ಚಿತ್ರ ಪುರಾಣ
ಬೆಟ್ಟ ನದಿ ಪರ್ವತ ಗಿರಿ
ಮಂತ್ರಿ ರಾಜ ದೊರೆ ಅರಸ
ಗಾಯಕ ಶಿಲ್ಪಿ ಹಾಡುಗಾರ ಗವಾಯಿ
ಈ ಕೊಟ್ಟಿರುವ ವಾಕ್ಯಗಳಲ್ಲಿ ಎರಡು ಸಲ ಬಂದಿರುವ ಪದಗಳಿಗೆ ಅಡಿಗೆರೆ ಹಾಕು
ಗವಾಯಿಗಳು ಸಾವಿರ ಸಾವಿರ ಅಂದ ಮಕ್ಕಳಿಗೆ ಆಧಾರವಾದರು
ರಾಜ ರಾಜ ಕವಿ ಮಹಾರಾಜರೆಂದು ಪುಟ್ಟರಾಜರನ್ನು ಕವಿ ಕರೆದಿರುವರು
ಈ ಮಣ್ಣಿನ ಕಣದಲ್ಲೂ ಶೌರ್ಯ ಅಡಗಿದೆ
ಈ ವಾದ್ಯಗಳನ್ನು ಗುರುತಿಸಿ ಹೆಸರು ಬರೆಯಿರಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ