ಕನ್ನಡ | ೧ ತುತ್ತೂರಿ (ಪದ್ಯ) | ಪ್ರಶ್ನೋತ್ತರಗಳು | 3rd std | kannada | tuttoori | solutions
ಪಾಠ 9 ಭಗೀರಥ
ಅ ) ಒಂದು ವಾಕ್ಯದಲ್ಲಿ ಉತ್ತರಿಸು
1) ಭಗೀರಥ ಯಾರಿಗೆ ಸ್ವರ್ಗ ಸಿಗಬೇಕೆಂದು ಚಿಂತಿಸುತ್ತಿದ್ದನು ?
ಉತ್ತರ : ಭಗೀರಥನು ತನ್ನ ತಾತಂದರಿಗೆ ಸ್ವರ್ಗ ಸಿಗಬೇಕೆಂದು ಚಿಂತಿಸುತ್ತಿದ್ದನು.
2) ಋಷಿಗಳು ಭಗೀರಥನಿಗೆ ಏನೆಂದು ಹೇಳಿದರು ?
ಉತ್ತರ : ಋಷಿಗಳು ಭಗೀರಥನಿಗೆ ದೇವಲೋಕದ ಗಂಗೆಯನ್ನು ಭೂಮಿಗೆ ತರಬೇಕೆಂದು ಹೇಳಿದರು
3) ಭಗೀರಥನೋ ಏಕೆ ತಪಸ್ಸಿಗೆ ಕುಳಿತನು?
ಉತ್ತರ : ಭಗೀರಥನು ದೇವಲೋಕದ ಗಂಗೆಯನ್ನು ಭೂಮಿಗೆ ತರಲು ತಪಸ್ಸಿಗೆ ಕುಳಿತನು.
4) ಗಂಗೆ ಭಗೀರಥನಿಗೆ ಏನೆಂದು ಹೇಳಿದಳು ?
ಉತ್ತರ : ಗಂಗೆ ಭಗಿರಥನಿಗೆ "ನಿನ್ನ ಇಚ್ಛೆಯಂತೆ ನಾನು ಭಮಿಗೆ ಧುಮುಕುತ್ತೇನೆ ಆದರೆ ನನ್ನ ರಭಸವನ್ನು ತಡೆಯುವವರು ಯಾರು?" ಎಂದು ಹೇಳಿದಳು.
5) ಗಂಗೆ ಹರಿಯುವ ರಭಸವನ್ನು ತಡೆದವರು ಯಾರು ?
ಉತ್ತರ : ಗಂಗೆ ಹರಿಯುವ ನರಭಸವನ್ನು ತಡೆದವರು ಶಿವ.
ಆ ) ' ಅ 'ಪಟ್ಟಿಯಲ್ಲಿನ ಹೆಸರುಗಳನ್ನು '' ಪಟ್ಟಿಯೊಂದಿಗೆ ಹೊಂದಿಸಿ ಬರೆಯಿರಿ
ಅ ಬ ಉತ್ತರ
೧) ಗಂಗೆ ದೊರೆ ನದಿ
೨) ಜಹ್ನು ನದಿ ದೊರೆ
೩) ಭಗೀರಥ ಮಹರ್ಷಿ ದೊರೆ
ಇ ) ಈ ಕೆಳಗಿನ ಘಟನೆಗಳನ್ನು ಕೊಟ್ಟಿರುವ ಸ್ಥಳದಲ್ಲಿ ಅನುಕ್ರಮವಾಗಿ ಬರೆ.
೧) ಗಂಗೆ ಭೂಮಿಗೆ ಧುಮುಕಿ ಹರಿದು ಬಂದಳು.
೨) ಶಿವನು ಗಂಗೆಯನ್ನು ಶಿರದಲ್ಲಿ ಇತರಿಸಿದ
೩ ) ಗಂಗೆಯನ್ನು ಭೂಮಿಗೆ ತರಲೇಬೇಕೆಂದು ಭಗೀರಥ ತಪಸ್ಸು ಮಾಡಿದ
೪ ) ಜಹ್ನ ಮಹರ್ಷಿ ಗಂಗೆಯನ್ನು ಕಿವಿಯ ಮೂಲಕ ಹರಿಯಲು ಬಿಟ್ಟನು.
ಉತ್ತರ :
೧) ಗಂಗೆಯನ್ನು ಭೂಮಿಗೆ ತರಲೇಬೇಕೆಂದು ಭಗೀರಥ ತಪಸ್ಸು ಮಾಡಿದ.
೨) ಗಂಗೆ ಭೂಮಿಗೆ ಧುಮ್ಮಿಕ್ಕಿ ಹರಿದು ಬಂದಳು
೩ ) ಶಿವನು ಗಂಗೆಯನ್ನು ಶಿರದಲ್ಲಿ ಧರಿಸಿದ.
೪ ) ಜಹ್ನ ಮಹರ್ಷಿ ಗಂಗೆಯನ್ನು ಕಿವಿಯ ಮೂಲಕ ಹರಿಯಲು ಬಿಟ್ಟನು
ಈ ) ಕೊಟ್ಟಿರುವ ಮಾತನ್ನು ಯಾರು ? ಯಾರಿಗೆ ಹೇಳಿದರು ?
೧."ಗಂಗೆಯನ್ನು ನಾನು ಶಿರದಲ್ಲಿ ಧರಿಸುತ್ತೇನೆ"
ಯಾರು ಹೇಳಿದರು ? : ಶಿವ ಹೇಳಿದನು
ಯಾರಿಗೆ ಹೇಳಿದರು ? : ಭಗೀರಥನಿಗೆ ಹೇಳಿದನು
೨. "ನಿನ್ನ ಇಚ್ಛೆಯಂತೆ ನಾನು ಭೂಮಿಗೆ ಧುಮುಕುತ್ತೇನೆ"
ಯಾರು ಹೇಳಿದರು ? : ಗಂಗೆ ಹೇಳಿದಳು
ಯಾರಿಗೆ ಹೇಳಿದರು ? ಭಗೀರಥನಿಗೆ ಹೇಳಿದಳು
ಭಾಷಾ ಚಟುವಟಿಕೆ
ಅ ) ಈ ಪದಗಳಿಗೆ ನಾನಾರ್ಥಗಳನ್ನು ಬರೆ
೧. ಮುನಿ
೨. ತರು
ಆ ) ಈ ನುಡಿಗಟ್ಟುಗಳನ್ನು ನಿನ್ನ ಸ್ವಂತ ವಾಕ್ಯಗಳಲ್ಲಿ ಬಳಸಿ ಬರೆ
೧ . ಎಳ್ಳಷ್ಟು
೨. ಎದೆಗೊಂದು
ಇ ) ಈ ಪದಗಳನ್ನು ಸರಿಪಡಿಸಿ ಬರೆದು ಓದು
೧. ತಂತಾದಿರು -
೨ . ರಭಸ
೩.ಜ್ಞಾನಿ
೪. ಅಸಾಧ್ಯ
೫.ದೇವಲೋಕ
೬.ಚಿಂತಾ ಕ್ರಾಂತ
ಈ ) ಸೂಕ್ತವಾದ ಅರ್ಥ ಹುಡುಕಿ ಬರೆಯಿರಿ
೧) ಲಭಿಸು
೨) ದೃಢಸಂಕಲ್ಪ
೩) ಭೋರ್ಗರೆ
೪) ಸದ್ಗತಿ
೫) ಮಹರ್ಷಿ
ಸಾಮರ್ಥ್ಯಧಾರಿತ ಚಟುವಟಿಕೆ
ಅ ) ಈ ಕೆಳಗಿನ ಪಠ್ಯ ಭಾಗಕ್ಕೆ ಸೂಕ್ತ ಲೇಖನ ಚಿಹ್ನೆಗಳನ್ನು ಹಾಕಿ ಅರ್ಥಪೂರ್ಣವಾಗಿ ಓದು.
[ಭಗೀರಥನ ಅನೇಕ ವರ್ಷಗಳ ಕಠಿಣ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷವಾದ ಗಂಗೆ ನಿನ್ನ ಇಚ್ಛೆಯಂತೆ ನಾನು ಭೂಮಿಗೆ ತುಮಕುತ್ತೇನೆ ಆದರೆ ನನ್ನ ರಭಸವನ್ನು ತಡೆಯುವವರು ಯಾರು ಎಂದಳು]
ಲೇಖನ ಚಿನ್ನೆಗಳು
ಅಲ್ಪವಿರಾಮ. ವಾಕ್ಯಂಕ್ಷಗಳ ಮುಂದುವರಿಕೆಯಲ್ಲಿ ಬಳಸುವುದು
ಅರ್ಥವಿರಾಮ ವಾಕ್ಯದ ಮುಂದುವರಿಕೆಯಲ್ಲಿ ಬಳಸುವುದು
ವಿವರಣ ಚಿನ್ನಿ ಒಂದು ಅಭಿಪ್ರಾಯದ ವಿವರಣೆ ಮುಂದಿನಂತೆ ಇದೆ ಎಂದು ತೋರಿಸುವಾಗ ಬಳಸುವುದು
ಪೂರ್ಣ ವಿರಾಮ ಪೂರ್ಣ ವಾಕ್ಯದ ಕೊನೆಯಲ್ಲಿ ಬಳಸುವುದು
ಭಾವ ಸೂಚಕ ಅಚ್ಚರಿಕೆದ ಸಂತೋಷ ವಿಷಾದ ಇತ್ಯಾದಿ ಭಾವಗಳನ್ನು ಸೂಚಿಸಲು ಬಳಸುವುದು
ಪ್ರಶ್ನಾರ್ಥಕ ಪ್ರಶ್ನೆಯನ್ನು ಸೂಚಿಸಲು ಬಳಸುವುದು
ಉದ್ದ ಹಣ ಚಿಹ್ನೆ ಹೇಳಿಕೆ ಮಾತುಗಳನ್ನು ಗುರುತಿಸಲು ಬಳಸುವುದು
ಆವರಣ ಚಿನ್ನೆ ಪರ್ಯಾಯ ಅಥವಾ ಹೆಚ್ಚಿನ ವಿವರಗಳನ್ನು ತಿಳಿಸುವಾಗ ಬಳಸುವುದು
ಚಟುವಟಿಕೆ
೧) ನಮ್ಮ ರಾಜ್ಯದಲ್ಲಿ ಹರಿಯುವ ನದಿಗಳ ಹೆಸರುಗಳನ್ನು ಪಟ್ಟಿ ಮಾಡು
೨) ಪೌರಾಣಿಕ ಕಥೆಗಳನ್ನು ಕೇಳಿ ಓದಿ ತಿಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ