ಮಂಗಳವಾರ, ನವೆಂಬರ್ 17, 2026

chapter 12 chandrayaan | solutions | questions and answers

 new words 


curious 

excitement 

machines 

confused 

scientist 

rockets


chapter 11 Chanda Mama Counts the Stars | solutions | questions and answers

 gjbbhj

chapter 10 Night | solutions | questions and answers

 fjhhh

UNIT 4 THE SKY | SOLUTIONS| QUESTION AND ANSWERS

look at the picture and answer 

1) what can you see on both sides of the street ?

2) why are there to dustbins do you know why one is blue and the other is green in colour ?

3) why is the man in dark glasses holding a White stick?

4) Do you know which toy the boys are playing with ?

5)How many Bullock carts are there in the picture?

6) Name the different animals in the picture.

ಶನಿವಾರ, ನವೆಂಬರ್ 14, 2026

chapter 9 Madhu's wish | solutions | questions and answers

 new words 

forever immediately appeared severage ecos disappear instead replace thirsty 


answer the following 

what did Madhu enjoy 

do you think the old man had magical powers how do you know ? 


why did the tree ask Madhu to think over his wish ? 


name some of the things that Madhu ate ?


think and say 


have you experienced hiccups 


what do you do when you get eclipse 

do you think water is important why do you think so 

if you were in Madhu's place what would you wish for and why 


Madhu enjoyed the following items write them in the correct basket

chapter 8 thank God | solutions | question and answers

 new words: 

journey , God , Royal , popped , wise

sight words : 

grow,  kept,  front , again

answer the following 

what did the farmer grow on his farm ? 


what did he is wife say 


why did the farmer decide to take the grapes 


what did the king do playfully 


why did the farmer say thank God 


be think and say 

the farmer in the story grave fruits what else can a farmer grow ? 


are there women farmers do you know any 


if you meet a farmer what would you say to them 


the farmer new that the watermelon was heavy and the grapes were light 

the words heavy hand light or opposite in meaning 

write the opposite of the underlined word 

thick book 

long journey 

soft cotton 

slow tortoise 

read the sentences 

the ball is round 

the tables are brown 

fill in the blanks with is or are


their animals in the jungle 

the table made up of food 

these mangoes sweet 

Raghuram at all boy 

the toys on the self 

the book on the table 

the girls at the shop 

the car on the road

chapter 7 the big laddoo | solutions

 have you seen a big laddu how big was it did you eat it all by yourself tell your friends about it

UNIT 3 GOOD FOOD | SOLUTIONS

picture reading 

look at the picture send answer 

1) what can you see in picture 1 ?

2) look at the picture to what is the me man doing with the wheat ?

3) look at the picture for who are the water they doing ?

4) what is the girl doing in the last picture ?

5) what do you have along with chapati ?

6) have you seen a field what was growing there ? speak about it.

ಶನಿವಾರ, ನವೆಂಬರ್ 7, 2026

ಕನ್ನಡ | ೧೬ ಮುಳುಗದ ಸೂರ್ಯ (ಪದ್ಯ) | ಪ್ರಶ್ನೋತ್ತರಗಳು | 3rd std | kannada | 16 mulugada soorya | solutions

ಪಾಠ ಹದಿನಾರು ಮುಳುಗದ ಸೂರ್ಯ ಪದ್ಯ

ಪದಗಳ ಅರ್ಥ :
ಅಂದ ಕುರುಡ ಹುಲಿ ಧ್ವನಿ ಧರೆ ಭೂಮಿ ಪ್ರಭಾಕರ ಸೂರ್ಯ ಸಜ್ಜು ಸಿದ್ದ ಪಾಂಡಿತ್ಯ ವಿದ್ವತ್ತು ಸೂಸು ಹರಡು ಸೌರಭ ಪರಿಮಳ ಒಡನೆ ಕೂಡಲೇ ಗವಾಯಿ ಹಾಡುಗಾರ

ಟಿಪ್ಪಣಿ
ಕಿನ್ನರಿ ಒಂದು ಬಗೆಯ ತಂತಿ ವಾದ್ಯ
ಶಿಖರ ಬೆಟ್ಟ ಅಥವಾ ಗೋಪುರದ ತುದಿ
ಸಾಧಕರು ವಿಶಿಷ್ಟ ಸಾಧನೆ ಮಾಡಿದವರು
ಸಾಹಿತ್ಯ ಕಾವ್ಯ ನಾಟಕ ಮುಂತಾದ ಭಾಷಿಕ ರಚನೆ
ಮುಳುಗದ ಸೂರ್ಯ - ಮರಣ ಹೊಂದಿದರು ತಾನು ಮಾಡಿದ ಕಾರ್ಯದಿಂದ ಜನಮನದಲ್ಲಿ ಉಳಿಯುವ ವ್ಯಕ್ತಿ

ಅಭ್ಯಾಸ
ಒಂದು ವಾಕ್ಯದಲ್ಲಿ ಉತ್ತರಿಸು

ಗದುಗಿನ ಗವಾಯಿಯವರು ಯಾರ ಬಾಳಿನ ಚಂದಿರ

ಗದುಗಿನ ಗವಾಯಿಯವರು ಅಂದರ ಬಾಳಿನ ಚಂದಿರ

ಗವಾಯಿಯವರು ಏನನ್ನು ಕಟ್ಟಿ ಬೆಳೆಸಿದರು
ಗವಾಯಿಯವರು ಸೊರಲೋಕವನ್ನು ಕಟ್ಟಿ ಬೆಳೆಸಿದರು

ಕವಿ ಮುಳುಗದ ಸೂರ್ಯ ಎಂದು ಯಾರನ್ನು ಕರೆದಿದ್ದಾರೆ
ಕವಿ ಮುಳುಗಿದ ಸೂರ್ಯ ಎಂದು ಗದುಗಿನ ಗವಾಯಿ ಅವರನ್ನು ಕರೆದಿದ್ದಾರೆ

ಆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸು
ಗವಾಯಿಯವರು ಮಾಡಿದ ಸಾಧನೆಗಳು ಯಾವವು

ಭೂಲೋಕ ಸ್ವರ್ಗ ಲೋಕವಾಗುವುದು ಹೇಗೆ ಎಂದು ಕುರಿ ಹೇಳಿದ್ದಾರೆ ?

ಈ ಅಪೂರ್ಣ ಸಾಲುಗಳನ್ನು ಪೂರ್ಣಗೊಳಿಸುವ
ಅಂದರ ಬಾಳಿನ
ಬೆಟ್ಟದಾಚೆ 
ಹಕ್ಕಿಗಳು ಉಳಿದವು
ಇರದೇ ಇದ್ದರ

ಈ ವಾಕ್ಯಗಳಲ್ಲಿ ಬಿಟ್ಟಿರುವ ಸ್ಥಳದಲ್ಲಿ ಸರಿಯಾದ ಪದವನ್ನು ಆರಿಸಿ ತುಂಬು
ಕಣ್ಣುಗಳಿದ್ದು ಇಲ್ಲದ ಹಾಗೆ ಬದುಕುತ್ತಿರುವವರು
( ಹಲವು ಜನ ಬಹಳ ಜನ ಎಲ್ಲ ಜನ )

ಹಕ್ಕಿಗಳು ಹುಲಿದವು ನಲಿದವು, ಒಡನೆ ಕಿನ್ನರಿ ನುಡಿಸಲು
(ನಿನ್ನೊಳಗೆ ನಮ್ಮೊಳಗೆ ತನ್ನೊಳಗೆ )

ಬರೆದರೂ ನಾಟಕ ಪುರಾಣ ಚರಿತೆ ಅಳಿಯಲಿಕ್ಕಾಗದು
( ಸಾಹಿತ್ಯ ಸಾಂಗತ್ಯ ಪಾಂಡಿತ್ಯ )
ಬೆಟ್ಟದಾಚೆತಾ ಬೆಳೆದು ನಿಂತನು ಪುಟ್ಟರಾಜ ಕವಿ
( ಸುಧಾಕರ ಪ್ರಭಾಕರ ಮನೋಹರ)

ಸಾಮರ್ಥ್ಯಾಧಾರಿತ ಅಭ್ಯಾಸ
ಈ ಪಠ್ಯವನ್ನು ಓದಿ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸು

ಪುಟ್ಟರಾಜರು 19 114 ಮಾರ್ಚ್ 3ರಂದು ಹಾವೇರಿ ತಾಲೂಕಿನ ದೇವಗಿರಿಯಲ್ಲಿ ಜನಿಸಿದರು ತಂದೆ ರೇವಣ್ಣಯ್ಯ ತಾಯಿ ಸಿದ್ದಮ್ಮ ಪುಟ್ಟರಾಜರು ಚಿಕ್ಕಂದಿನಲ್ಲಿ ಕಣ್ಣು ಬೇನೆಯಿಂದ ದೃಷ್ಟಿ ಕಳೆದುಕೊಂಡರು ಗುರು ಪಂಚಾಕ್ಷರಿ ಗವಾಯಿಗಳಲ್ಲಿ ಸಂಗೀತ ಶಿಕ್ಷಣ ಪಡೆದು ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದರು ಸಂಗೀತದ ಜೊತೆಗೆ ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲೂ ಗಣನೀಯ ಸೇವೆ ಮಾಡಿದರು.

ಪುಟ್ಟರಾಜರು ಎಲ್ಲಿ ಜನಿಸಿದರು

ಪುಟ್ಟರಾಜರು ದೃಷ್ಟಿ ಕಳೆದುಕೊಂಡಿದ್ದು ಹೇಗೆ

ಪುಟ್ಟರಾಜರು ಸೇವೆ ಸಲ್ಲಿಸಿದ ಕ್ಷೇತ್ರಗಳು ಯಾವುವು

ಭಾಷಾಭ್ಯಾಸ ಚಟುವಟಿಕೆ

ಮಾದರಿಯಂತೆ ಬರೆ

ಮಾದರಿ ನುಡಿ ನುಡಿದರು

ಬರೇ ಬರೆದರು
ನಡೆ ನಡೆದರು
ನಲಿ ನಲಿದರು

ಭಾಷಾ ಚಟುವಟಿಕೆ

ಈ ಪದಗಳಿಗೆ ಎರಡು ಸಮಾನಾರ್ಥಕ ಪದಗಳನ್ನು ಬರೆ

ಚಂದಿರ ಶಶಿ
ಸೂರ್ಯ ರವಿ ನೇಸರ
ಧರೆ ಪೃಥ್ವಿ
ಆ ಅರ್ಥದ ಆಧಾರದಲ್ಲಿ ಗುಂಪಿಗೆ ಸೇರದ ಪದ ಗುರುತಿಸಿ ಬರೆ

ನಾಟಕ ಚರಿತ್ರೆ ಚಿತ್ರ ಪುರಾಣ
ಬೆಟ್ಟ ನದಿ ಪರ್ವತ ಗಿರಿ
ಮಂತ್ರಿ ರಾಜ ದೊರೆ ಅರಸ
ಗಾಯಕ ಶಿಲ್ಪಿ ಹಾಡುಗಾರ ಗವಾಯಿ

ಈ ಕೊಟ್ಟಿರುವ ವಾಕ್ಯಗಳಲ್ಲಿ ಎರಡು ಸಲ ಬಂದಿರುವ ಪದಗಳಿಗೆ ಅಡಿಗೆರೆ ಹಾಕು

ಗವಾಯಿಗಳು ಸಾವಿರ ಸಾವಿರ ಅಂದ ಮಕ್ಕಳಿಗೆ ಆಧಾರವಾದರು
ರಾಜ ರಾಜ ಕವಿ ಮಹಾರಾಜರೆಂದು ಪುಟ್ಟರಾಜರನ್ನು ಕವಿ ಕರೆದಿರುವರು
ಈ ಮಣ್ಣಿನ ಕಣದಲ್ಲೂ ಶೌರ್ಯ ಅಡಗಿದೆ

ಈ ವಾದ್ಯಗಳನ್ನು ಗುರುತಿಸಿ ಹೆಸರು ಬರೆಯಿರಿ

ಕನ್ನಡ | ೧೫ ಆಡೋಣ ಬಾ | ಪ್ರಶ್ನೋತ್ತರಗಳು | 3rd std | kannada | 15 aadona baa | solutions

 ಕನ್ನಡ | ೧ ತುತ್ತೂರಿ (ಪದ್ಯ) | ಪ್ರಶ್ನೋತ್ತರಗಳು | 3rd std | kannada | tuttoori | solutions

ಕನ್ನಡ | ೧೪ ರಾಜನ ಸುಪ್ರಭಾತ (ಪದ್ಯ) | ಪ್ರಶ್ನೋತ್ತರಗಳು | 3rd std | kannada | 14 raajana suprabhaata | solutions

 ಕನ್ನಡ | ೧ ತುತ್ತೂರಿ (ಪದ್ಯ) | ಪ್ರಶ್ನೋತ್ತರಗಳು | 3rd std | kannada | tuttoori | solutions



ಪದಗಳ ಅರ್ಥ

ಮೂಡು ಹುಟ್ಟು ಉದಯಿಸು

ಸ್ವಪ್ನ ಕನಸು 

ಕಣ್ಣು ನಯನ ನೇತ್ರ 

ಪುಸ್ತಕ ಹೊತ್ತಿಗೆ 

ಮಿಂದು ಸ್ನಾನ ಮಾಡಿ

ತೊಟ್ಟು ಧರಿಸಿ

 ಇವತ್ತು ಈ ದಿನ 

ರವಿವಾರ ಭಾನುವಾರ


ಟಿಪ್ಪಣಿ

ಮುಂಗುವಳಿ ಮುಂಜಾವದಲ್ಲಿ ಕೂಗುವ ಕೋಳಿ

ಮುಂಬೆಳಕು ಮುಂಜಾನೆಯ ಬೆಳಕು


ಅಭ್ಯಾಸ

ಒಂದು ವಾಕ್ಯದಲ್ಲಿ ಉತ್ತರಿಸು

ಮುಂಜಾನೆ ಕೂಗುವುದು ಏನು

ಮುಂಜಾನೆ ಕೂಗುವುದು ಮುಂಗೋಳಿ

ಯಾವುದಕ್ಕೆ ಸಾಕೆನ್ನಬೇಕು

ಸುಖ ನಿದ್ದೆಗೆ ಸಾಕೆನ್ನಬೇಕು

ರಾಜ ಪಾಠ ಪುಸ್ತಕ ತೆಗೆದು ಏನು ಮಾಡಬೇಕು

ರಾಜ ಪಾಠ ಪುಸ್ತಕ ತೆಗೆದು ಅಭ್ಯಾಸ ಮಾಡಬೇಕು

ಚೆನ್ನಾಗಿ ಮಿಂದು ಏನನ್ನು ತೊಟ್ಟು ಬರಬೇಕು

ಚೆನ್ನಾಗಿ ಮಿಂದು ಸಮವಸ್ತ್ರ ತೊಟ್ಟು ಬರಬೇಕು

ರಾಜ ಯಾವ ಕಡೆಗೆ ಹೆಜ್ಜೆ ಇಡಬೇಕು

ರಾಜ ಶಾಲೆ ಕಡೆ ಹೆಜ್ಜೆ ಇಡಬೇಕು

ಶಾಲೆಗೆ ಯಾವ ವಾರ ರಜಾ ಇದೆ

ಶಾಲೆಗೆ ರವಿವಾರ ರಜಾ ಇದೆ


ಆ ಬಿಟ್ಟ ಸ್ಥಳವನ್ನು ಸೂಕ್ತ ಪದಗಳಿಂದ ತುಂಬಿ


ಒಂದು ಮುಂಗೋಳಿ ಕೂಗುವುದು ಮುಂಬೆಳಕು ಮೂಡುವುದು


ಕಣ್ಣುಗಳ ತೆರೆದುಕೋ ರಾಜ ನಮ್ಮ ರಾಜ

ಚೆನ್ನಾಗಿ ಮಿಂದು ಬಾ ಸಮವಸ್ತ್ರ ತೊಟ್ಟು ಬಾ

ಶಾಲೆ ಕಡೆ ಹೆಜ್ಜೆ ಇಡು ರಾಜ ನಮ್ಮ ರಾಜ

ಹೊರಕ್ಕೆ ಒಂದೇ ರವಿವಾರ ಕಣ


ಸಾಮರ್ಥ್ಯಾಧಾರಿತ ಅಭ್ಯಾಸ


ಅ ಇಲ್ಲಿ ನೀಡಿರುವ ಶಬ್ದಗಳಿಗೆ ಮಾದರಿಯಂತೆ ಬರೆ

ಮಾದರಿ ಕಣ್ಣುಗಳು

ಪುಸ್ತಕ ಪುಸ್ತಕಗಳು

ಶಾಲೆ ಶಾಲೆಗಳು

ಶಿವ ಶಿವಗಳು

ಚೀಲ ಚೀಲಗಳು


ಆ ಕೆಳಗೆ ನೀಡಿರುವ ವಸ್ತುಗಳ ಬಗ್ಗೆ ಎರಡೆರಡು ವಾಕ್ಯಗಳನ್ನು ಬರೆ

ಬೆಳಕು

ಪ್ರತಿದಿನ ಮುಂಜಾನೆ ಬೆಳಕು ಮೂಡುವುದು

ರಾತ್ರಿ ಹೊತ್ತು ಅಭ್ಯಾಸ ಮಾಡಲು ಬೆಳಕು ಬೇಕು


ತೊಳೆ

ಕೈ ಕಾಲು ತೊಳೆದುಕೊಂಡು ಅಭ್ಯಾಸಕ್ಕೆ ಕುಳಿತುಕೊಳ್ಳಬೇಕು

ಪ್ರತಿ ಸಾರಿ ಕೈ ತೊಳೆದು ಊಟ ಮಾಡಬೇಕು


ಹೆಜ್ಜೆ

ಸಮವಸ್ತ್ರ ಧರಿಸಿ ಶಾಲೆಯತ್ತ ಹೆಜ್ಜೆ ಹಾಕಬೇಕು

ಹಾಗಾದರೆ ರಸ್ತೆ ನೋಡುತ್ತಾ ಹೆಜ್ಜೆ ಹಾಕಬೇಕು


ಭಾಷಾಭ್ಯಾಸ

ಈ ವಾಕ್ಯದಲ್ಲಿ ಬರುವ ಲಿಂಗ ಸೂಚಕ ಪದಗಳನ್ನು ಗಮನಿಸಿ ಬಿಟ್ಟಿರುವ ಸ್ಥಳವನ್ನು ತುಂಬು

ಮಾದರಿ ರಾಜ ಕೈಕಾಲು ತೊಳೆಯುವನು

ರಾಣಿ ಕೈಕಾಲು ತೊಳೆಯುವಳು


ಬಾಲಕ ಕಣ್ಣು ತೆರೆಯುವನು

ಬಾಲಕಿ ಕಣ್ಣು ತೆರೆಯುವಳು


ಗೆಳೆಯ ಸಮವಸ್ತ್ರ ತೊಡುವನು

ಗೆಳತಿ ಸಮವಸ್ತ್ರ ತೊಡುವಳು


ಅವನು ಚೀಲ ಎತ್ತಿಕೊಂಡನು

ಅವಳು ಚೀಲ ಎತ್ತಿಕೊಂಡಳು


ಅಣ್ಣ ಶಾಲೆಗೆ ಹೋದನು

ಅಕ್ಕ ಶಾಲೆಗೆ ಹೋದಳು


ಭಾಷಾ ಚಟುವಟಿಕೆ


ಪದಗಳನ್ನು ಹೊಂದಿಸಿ ಬರೆ


ಅ ಆ ಉತ್ತರ

ಮುಂಗೋಳಿ ರವಿವಾರ

ಸ್ವಪ್ನಕ್ಕೆ ತೊಟ್ಟು ಬಾ

ಸಮವಸ್ತ್ರ ಹೆಜ್ಜೆ ಇಡು

ಶಾಲೆ ಕಡೆ ಬೈಯನ್ನು

ಇವತ್ತು ಕೂಗುವುದು


ಈ ಶಬ್ದಗಳಿಗೆ ಮಾದರಿಯಂತೆ ಪ್ರಾಸಪದ ಬರೆಯಿರಿ

ಮಾದರಿ : ಮೂಡು - ಮಾಡು ಹಾಡು ಕಾಡು

ತೊಳೆಹೊಳೆ ಹೊಳೆ ಬಳೆ

ತಿಂಡಿ ಗುಂಡಿ ಸೊಂಡಿ ಮಂಡಿ

ಮಿಂದು ಇಂದು ನೊಂದು ಬಂದು

ರಜಾ ಮಜಾ ಸಜಾ ಗಜಾ


ಬಿಡಿಸಿ ಬರೆದಿರುವುದನ್ನು ಜೋಡಿಸಿ ಬರೆ

ಮಾದರಿ

ಚಾಪೆಯಿಂದ ಪ್ಲಸ್ ಎದ್ದೇಳು, ಚಾಪಿ ಎಂದಿದ್ದೇಳು

ಹೆಜ್ಜೆ ಇಡು ಹೆಜ್ಜೆ ಇಡು

ನಿಜ ಅಂದ್ರೆ ನಿಜ ಅಂದ್ರೆ

ನಿನ್ನೆಗೆ ಆಯಿತು ನಿನ್ನೆಗಾಯ್ತು


ಕನ್ನಡ | ೧೩ ಹೊಯ್ಸಳ | ಪ್ರಶ್ನೋತ್ತರಗಳು | 3rd std | kannada | 13 hoysala | solutions

 ಕನ್ನಡ | ೧ ತುತ್ತೂರಿ (ಪದ್ಯ) | ಪ್ರಶ್ನೋತ್ತರಗಳು | 3rd std | kannada | tuttoori | solutions

ಕನ್ನಡ | ೧೨ ಅನಾರೋಗ್ಯದ ಸಿಂಹ | ಪ್ರಶ್ನೋತ್ತರಗಳು | 3rd std | kannada | 12 anaarogyada sinha | solutions

 ಕನ್ನಡ | ೧ ತುತ್ತೂರಿ (ಪದ್ಯ) | ಪ್ರಶ್ನೋತ್ತರಗಳು | 3rd std | kannada | tuttoori | solutions

ಕನ್ನಡ | ೧೧ ಜಾತ್ರೆ | ಪ್ರಶ್ನೋತ್ತರಗಳು | 3rd std | kannada | 11 jaatre | solutions

 ಕನ್ನಡ | ೧ ತುತ್ತೂರಿ (ಪದ್ಯ) | ಪ್ರಶ್ನೋತ್ತರಗಳು | 3rd std | kannada | tuttoori | solutions

ಕನ್ನಡ | ೧೦ ಮೃಗಾಲಯದಲ್ಲಿ ಒಂದು ದಿನ | ಪ್ರಶ್ನೋತ್ತರಗಳು | 3rd std | kannada | 10 mrugaalayadalli ondu dina | solutions

 ಕನ್ನಡ | ೧ ತುತ್ತೂರಿ (ಪದ್ಯ) | ಪ್ರಶ್ನೋತ್ತರಗಳು | 3rd std | kannada | tuttoori | solutions


ಪದಗಳ ಅರ್ಥ ಲಕ್ಷ ಗಮನ ಆಕರ್ಷಿಸು ಮನಸೆಳೆ ಪರಿಮಳ ಸುವಾಸನೆ ಸಾಧ್ಯತೆ ಆಗಬಹುದು ನಡೆಯಬಹುದಾದದ್ದು ಅಮೂಲ್ಯ ಬೆಳೆ ಬಾಳುವ ಶ್ರೇಷ್ಠ ನಳನಲ್ಲಿ

ಟಿಪ್ಪಣಿ

ಮೃಗಾಲಯ ಪ್ರಾಣಿ ಪಕ್ಷಿ ಜಲಚರಗಳನ್ನು ಪ್ರದರ್ಶನಕ್ಕಾಗಿ ಕೂಡಿಟ್ಟಿರುವ ಸ್ಥಳ

ಪಾದಚಾರಿ ಕಾಲು ನಡಿಗೆಯಲ್ಲಿ ಸಾಗುವನು

ಅಭ್ಯಾಸ

ಒಂದು ವಾಕ್ಯದಲ್ಲಿ ಉತ್ತರಿಸು

ಮಕ್ಕಳು ಮೊದಲು ಏನನ್ನು ಗಮನಿಸಬೇಕೆಂದು ಶಿಕ್ಷಕರು ಹೇಳಿದರು


ಸೂಚನಾ ಫಲಕಗಳೆಂದರೇನು


ಶಾಲಾ ವಲಯದಲ್ಲಿದ್ದ ಸೂಚನಾ ಫಲಕದಲ್ಲಿ ಏನೆಂದು ಬರೆದಿತ್ತು


ಮೃಗಾಲಯ ಎಂದರೇನು


ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸು


ಸೂಚನಾ ಫಲಕವನ್ನು ಏಕೆ ಆಗುತ್ತಾರೆ

ಬಿತ್ತಿ ಪತ್ರದ ಕುರಿತು ಬರೆಯಿರಿ

ನೀರನ್ನು ಮಿತವಾಗಿ ಬಳಸಬೇಕು ಏಕೆ

ಮೃಗಾಲಯದಲ್ಲಿ ನಾವು ಪ್ರಾಣಿಗಳಿಗೆ ಏಕೆ ತಿಂಡಿ ತಿನಿಸು ಕೊಡಬಾರದು

ನೀನು ಇಷ್ಟಪಟ್ಟ ಒಂದು ಸೂಚನಾ ಫಲಕ ಯಾವುದು ಏಕೆ


ಈ ಕೆಳಗಿನ ಪದಗಳನ್ನು ಬಳಸಿಕೊಂಡು ಸ್ವಂತ ವಾಕ್ಯ ರಚಿಸು


ಫಲಕ

ಗಮನ

ಪರಿಮಳ


ಈ ವಿರುದ್ಧಾರ್ಥಕ ಪದಗಳನ್ನು ಬರೆ

ಜಾಗರೂಕ ಜಾಗರೂಕ

ಒಳಗೆ ಹೊರಗೆ

ಮುಂದೆ ಹಿಂದೆ

ದೊಡ್ಡದು ಚಿಕ್ಕದು

ಸಾಮರ್ಥ್ಯದಾರಿತ ಚಟುವಟಿಕೆ

ಚಿತ್ರಗಳನ್ನು ಗಮನಿಸಿ ಸೂಚನೆಗಳನ್ನು ಬರೆ

ಆ ಬಿತ್ತಿ ಪತ್ರವನ್ನು ಓದಿಕೊಂಡು ಪ್ರಶ್ನೆಗಳಿಗೆ ಉತ್ತರಿಸು

ಇದು ಯಾವುದರ ಬಿತ್ತಿ ಪತ್ರ

ಯಾವ ನಾಟಕ ಬಳಗದವರು ನಾಟಕವನ್ನು ಆಡಿ ತೋರಿಸಲಿದ್ದಾರೆ

ನಾಟಕದ ಹೆಸರೇನು

ನಾಟಕ ಎಲ್ಲಿ ನಡೆಯುತ್ತದೆ

ಭಾಷಾಭ್ಯಾಸ

ಈ ಪಾಠದಲ್ಲಿ ಬರುವ ಬಹುವಚನ ಪದಗಳನ್ನು ಆರಿಸಿ ಬರೆ


ಆ ಕೊಟ್ಟಿರುವ ವಾಕ್ಯಗಳನ್ನು ಶೀಘ್ರಗತಿಯಲ್ಲಿ ಹೇಳು ಹಾಗೂ ಗೆಳೆಯರಿಂದ ಹೇಳಿಸು

ಮಾಡಿರಿಯಂತೆ ಬದಲಾಯಿಸು

ಮಾದರಿ ಆರು ಹಾರುತ್ತಾನೆ ಹಾರುವನು ಹಾರಿದನು

ಮಾಡು ಮಾಡುತ್ತಾನೆ ಮಾಡುವನು ಮಾಡಿದನು

ಊದು ಊದುತ್ತಾನೆ ಓದುವನು ಊದಿದನು

ಹಾಡು ಹಾಡುತ್ತಾನೆ ಹಾಡುವನು ಹಾಡಿದನು


ಈ ಮಾದರಿಯ ವಾಕ್ಯಗಳನ್ನು ಗಮನಿಸಿ ನೀಡಿರುವ ಶಬ್ದಗಳಿಗೆ ವಾಕ್ಯಗಳನ್ನು ಬರೆ

ಮಾದರಿ ರಾಜು ಮೃಗಾಲಯಕ್ಕೆ ಹೋಗು

ರಾಜು ಮೃಗಾಲಯಕ್ಕೆ ಹೋದನು

ರಾಜು ಮೃಗಾಲಯಕ್ಕೆ ಹೋಗುತ್ತಾನೆ

ರಾಜು ಮೃಗಾಲಯಕ್ಕೆ ಹೋಗುವನು


ರಾಮ ಹಣ್ಣನ್ನು ತಿನ್ನು


ರಾಮ ಹಣ್ಣನ್ನು ತಿಂದನು

ರಾಮ ಹಣ್ಣನ್ನು ತಿನ್ನುತ್ತಾನೆ

ರಾಮ ಹಣ್ಣನ್ನು ತಿನ್ನುವನು


ಭಾಷಾ ಚಟುವಟಿಕೆ


ಆವರಣದಲ್ಲಿರುವ ಪದಗಳಿಂದ ಸೂಕ್ತ ಪದ ಐದು ವಾಕ್ಯ ಪೂರ್ಣಗೊಳಿಸು

ಒಂದು ಅನ್ನ ಮಾಡಲು ಬೇಕು (ಅಕ್ಕಿ ಹಕ್ಕಿ)

ಗೋಡೆಗಳ ಮೇಲೆ ಗಳು ಲಚ್ಚಗೂಡುತ್ತಿವೆ ಅಲ್ಲಿ ಅಲ್ಲಿ

ದನಗಳನ್ನು ಕಟ್ಟಲು ಬಳಸುತ್ತಾರೆ ಅಕ್ಕ ಹಗ್ಗ

ಹೈದರಾ ಅನಂತರದ ಸಂಖ್ಯೆ ಆರು ಆರು


ಆ ಕೆಳಗೆ ನೀಡಿರುವ ಅಕ್ಷರಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಿ ಅರ್ಥಪೂರ್ಣ ಪದ ರಚಿಸು

ಉದಾ : ಮೃಗಾಲಯ

ಪ್ರತಿ ಬಿ ಪ

ಕಾಸು ಪ ನಾಚ ಲ

ಎ ವಶ ಲ

ತೀಸು ತಿಂ ನೀ ಡಿ

ತ ರಿ ಹಸ್ಯ ಬ

ಈ ಒಂದೇ ರೀತಿಯ ಆಕೃತಿಗಳಲ್ಲಿರುವ ಅಕ್ಷರಗಳನ್ನು ಗುರುತಿಸಿಕೊಂಡು ಮಾದರಿಯಂತೆ ಪದ ರಚಿಸು

ಮಾದರಿ ಚಿಂಪಾಂಜಿ


ಈ ಆ ಅಕ್ಷರದಿಂದ ಆರಂಭವಾಗುವ ಪದಗಳನ್ನು ಬರೆ

ಮಾದರಿ ಅಳತೆ

ಅರಸ ಅನಂತ

ಅಭಯ ಅಧರ

ಅಮರ  ಅಚಲ


ಹೂ ಮಾದರಿಯಂತೆ ಕೂಡಿಸಿದರೆ

ಮಾದರಿ ಶಾಲೆ ಪ್ಲಸ್ ಅನ್ನು ಶಾಲೆಯನ್ನು

ಮನೆ ಪ್ಲಸ್ ಅನ್ನು ಮನೆಯನ್ನು

ಕಿಟಕಿ ಪ್ಲಸ್ ಅನ್ನು ಕಿಟಕಿಯನ್ನು

ಚಾಪೆ ಪ್ಲಸ್ ಅನ್ನು ಚಾಪೆಯನ್ನು

ರಸ್ತೆ ಪ್ಲಸ್ ಅನ್ನು ರಸ್ತೆಯನ್ನು

ಪಕ್ಷಿ ಪ್ರಸನ್ನು ಪಕ್ಷಿಯನ್ನು

ಕನ್ನಡ | ೯ ಭಗೀರಥ | ಪ್ರಶ್ನೋತ್ತರಗಳು | 3rd std | kannada | 9 bhageeratha | solutions

 ಕನ್ನಡ | ೧ ತುತ್ತೂರಿ (ಪದ್ಯ) | ಪ್ರಶ್ನೋತ್ತರಗಳು | 3rd std | kannada | tuttoori | solutions


 ಪಾಠ 9 ಭಗೀರಥ


ಅ ) ಒಂದು ವಾಕ್ಯದಲ್ಲಿ ಉತ್ತರಿಸು


1) ಭಗೀರಥ ಯಾರಿಗೆ ಸ್ವರ್ಗ ಸಿಗಬೇಕೆಂದು ಚಿಂತಿಸುತ್ತಿದ್ದನು ?

ಉತ್ತರ : ಭಗೀರಥನು ತನ್ನ ತಾತಂದರಿಗೆ ಸ್ವರ್ಗ ಸಿಗಬೇಕೆಂದು ಚಿಂತಿಸುತ್ತಿದ್ದನು.

2) ಋಷಿಗಳು ಭಗೀರಥನಿಗೆ ಏನೆಂದು ಹೇಳಿದರು ?

ಉತ್ತರ : ಋಷಿಗಳು ಭಗೀರಥನಿಗೆ ದೇವಲೋಕದ ಗಂಗೆಯನ್ನು ಭೂಮಿಗೆ ತರಬೇಕೆಂದು ಹೇಳಿದರು

3) ಭಗೀರಥನೋ ಏಕೆ ತಪಸ್ಸಿಗೆ ಕುಳಿತನು?

ಉತ್ತರ : ಭಗೀರಥನು ದೇವಲೋಕದ ಗಂಗೆಯನ್ನು ಭೂಮಿಗೆ ತರಲು ತಪಸ್ಸಿಗೆ ಕುಳಿತನು.

4) ಗಂಗೆ ಭಗೀರಥನಿಗೆ ಏನೆಂದು ಹೇಳಿದಳು ?

ಉತ್ತರ :  ಗಂಗೆ ಭಗಿರಥನಿಗೆ "ನಿನ್ನ ಇಚ್ಛೆಯಂತೆ ನಾನು ಭಮಿಗೆ ಧುಮುಕುತ್ತೇನೆ ಆದರೆ ನನ್ನ ರಭಸವನ್ನು ತಡೆಯುವವರು ಯಾರು?" ಎಂದು ಹೇಳಿದಳು.

5) ಗಂಗೆ ಹರಿಯುವ ರಭಸವನ್ನು ತಡೆದವರು ಯಾರು ?

ಉತ್ತರ : ಗಂಗೆ ಹರಿಯುವ ನರಭಸವನ್ನು ತಡೆದವರು ಶಿವ.


ಆ ) ' ಅ 'ಪಟ್ಟಿಯಲ್ಲಿನ ಹೆಸರುಗಳನ್ನು '' ಪಟ್ಟಿಯೊಂದಿಗೆ ಹೊಂದಿಸಿ ಬರೆಯಿರಿ

        ಅ               ಬ                   ಉತ್ತರ

೧) ಗಂಗೆ            ದೊರೆ                ನದಿ

೨) ಜಹ್ನು            ನದಿ                 ದೊರೆ

೩) ಭಗೀರಥ       ಮಹರ್ಷಿ          ದೊರೆ


ಇ ) ಈ ಕೆಳಗಿನ ಘಟನೆಗಳನ್ನು ಕೊಟ್ಟಿರುವ ಸ್ಥಳದಲ್ಲಿ ಅನುಕ್ರಮವಾಗಿ ಬರೆ. 

೧) ಗಂಗೆ ಭೂಮಿಗೆ ಧುಮುಕಿ ಹರಿದು ಬಂದಳು.

೨) ಶಿವನು ಗಂಗೆಯನ್ನು ಶಿರದಲ್ಲಿ ಇತರಿಸಿದ

೩ ) ಗಂಗೆಯನ್ನು ಭೂಮಿಗೆ ತರಲೇಬೇಕೆಂದು ಭಗೀರಥ ತಪಸ್ಸು ಮಾಡಿದ

೪ ) ಜಹ್ನ ಮಹರ್ಷಿ ಗಂಗೆಯನ್ನು ಕಿವಿಯ ಮೂಲಕ ಹರಿಯಲು ಬಿಟ್ಟನು.

ಉತ್ತರ :

೧) ಗಂಗೆಯನ್ನು ಭೂಮಿಗೆ ತರಲೇಬೇಕೆಂದು ಭಗೀರಥ ತಪಸ್ಸು ಮಾಡಿದ.

೨) ಗಂಗೆ ಭೂಮಿಗೆ ಧುಮ್ಮಿಕ್ಕಿ ಹರಿದು ಬಂದಳು

೩ ) ಶಿವನು ಗಂಗೆಯನ್ನು ಶಿರದಲ್ಲಿ ಧರಿಸಿದ.

೪ ) ಜಹ್ನ ಮಹರ್ಷಿ ಗಂಗೆಯನ್ನು ಕಿವಿಯ ಮೂಲಕ ಹರಿಯಲು ಬಿಟ್ಟನು


ಈ ) ಕೊಟ್ಟಿರುವ ಮಾತನ್ನು ಯಾರು ?  ಯಾರಿಗೆ ಹೇಳಿದರು ?


೧."ಗಂಗೆಯನ್ನು ನಾನು ಶಿರದಲ್ಲಿ ಧರಿಸುತ್ತೇನೆ"

ಯಾರು ಹೇಳಿದರು ? : ಶಿವ ಹೇಳಿದನು

ಯಾರಿಗೆ ಹೇಳಿದರು ? : ಭಗೀರಥನಿಗೆ ಹೇಳಿದನು

೨. "ನಿನ್ನ ಇಚ್ಛೆಯಂತೆ ನಾನು ಭೂಮಿಗೆ ಧುಮುಕುತ್ತೇನೆ"

ಯಾರು ಹೇಳಿದರು ? :  ಗಂಗೆ ಹೇಳಿದಳು

ಯಾರಿಗೆ ಹೇಳಿದರು ? ಭಗೀರಥನಿಗೆ ಹೇಳಿದಳು


ಭಾಷಾ ಚಟುವಟಿಕೆ


ಅ ) ಈ ಪದಗಳಿಗೆ ನಾನಾರ್ಥಗಳನ್ನು ಬರೆ

೧. ಮುನಿ

೨. ತರು

ಆ ) ಈ ನುಡಿಗಟ್ಟುಗಳನ್ನು ನಿನ್ನ ಸ್ವಂತ ವಾಕ್ಯಗಳಲ್ಲಿ ಬಳಸಿ ಬರೆ

೧ . ಎಳ್ಳಷ್ಟು

೨. ಎದೆಗೊಂದು


ಇ ) ಈ ಪದಗಳನ್ನು ಸರಿಪಡಿಸಿ ಬರೆದು ಓದು


೧. ತಂತಾದಿರು - 

೨ . ರಭಸ

೩.ಜ್ಞಾನಿ

೪. ಅಸಾಧ್ಯ

೫.ದೇವಲೋಕ

೬.ಚಿಂತಾ ಕ್ರಾಂತ


ಈ )  ಸೂಕ್ತವಾದ ಅರ್ಥ ಹುಡುಕಿ ಬರೆಯಿರಿ

೧) ಲಭಿಸು

೨) ದೃಢಸಂಕಲ್ಪ

೩) ಭೋರ್ಗರೆ

೪) ಸದ್ಗತಿ

೫) ಮಹರ್ಷಿ


ಸಾಮರ್ಥ್ಯಧಾರಿತ ಚಟುವಟಿಕೆ


ಅ ) ಈ ಕೆಳಗಿನ ಪಠ್ಯ ಭಾಗಕ್ಕೆ ಸೂಕ್ತ ಲೇಖನ ಚಿಹ್ನೆಗಳನ್ನು ಹಾಕಿ ಅರ್ಥಪೂರ್ಣವಾಗಿ ಓದು.

[ಭಗೀರಥನ ಅನೇಕ ವರ್ಷಗಳ ಕಠಿಣ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷವಾದ ಗಂಗೆ ನಿನ್ನ ಇಚ್ಛೆಯಂತೆ ನಾನು ಭೂಮಿಗೆ ತುಮಕುತ್ತೇನೆ ಆದರೆ ನನ್ನ ರಭಸವನ್ನು ತಡೆಯುವವರು ಯಾರು ಎಂದಳು]


ಲೇಖನ ಚಿನ್ನೆಗಳು


ಅಲ್ಪವಿರಾಮ. ವಾಕ್ಯಂಕ್ಷಗಳ ಮುಂದುವರಿಕೆಯಲ್ಲಿ ಬಳಸುವುದು

ಅರ್ಥವಿರಾಮ ವಾಕ್ಯದ ಮುಂದುವರಿಕೆಯಲ್ಲಿ ಬಳಸುವುದು

ವಿವರಣ ಚಿನ್ನಿ ಒಂದು ಅಭಿಪ್ರಾಯದ ವಿವರಣೆ ಮುಂದಿನಂತೆ ಇದೆ ಎಂದು ತೋರಿಸುವಾಗ ಬಳಸುವುದು

ಪೂರ್ಣ ವಿರಾಮ ಪೂರ್ಣ ವಾಕ್ಯದ ಕೊನೆಯಲ್ಲಿ ಬಳಸುವುದು

ಭಾವ ಸೂಚಕ ಅಚ್ಚರಿಕೆದ ಸಂತೋಷ ವಿಷಾದ ಇತ್ಯಾದಿ ಭಾವಗಳನ್ನು ಸೂಚಿಸಲು ಬಳಸುವುದು

ಪ್ರಶ್ನಾರ್ಥಕ ಪ್ರಶ್ನೆಯನ್ನು ಸೂಚಿಸಲು ಬಳಸುವುದು

ಉದ್ದ ಹಣ ಚಿಹ್ನೆ  ಹೇಳಿಕೆ ಮಾತುಗಳನ್ನು ಗುರುತಿಸಲು ಬಳಸುವುದು

ಆವರಣ ಚಿನ್ನೆ ಪರ್ಯಾಯ ಅಥವಾ ಹೆಚ್ಚಿನ ವಿವರಗಳನ್ನು ತಿಳಿಸುವಾಗ ಬಳಸುವುದು


ಚಟುವಟಿಕೆ

೧) ನಮ್ಮ ರಾಜ್ಯದಲ್ಲಿ ಹರಿಯುವ ನದಿಗಳ ಹೆಸರುಗಳನ್ನು ಪಟ್ಟಿ ಮಾಡು

೨) ಪೌರಾಣಿಕ ಕಥೆಗಳನ್ನು ಕೇಳಿ ಓದಿ ತಿಳಿ




ಕನ್ನಡ | ೬ ಸಂಕ್ರಾಂತಿ (ಪದ್ಯ) | ಪ್ರಶ್ನೋತ್ತರಗಳು | 3rd std | kannada | ೬ sankranti | solutions

 ಕನ್ನಡ | ೧ ತುತ್ತೂರಿ (ಪದ್ಯ) | ಪ್ರಶ್ನೋತ್ತರಗಳು | 3rd std | kannada | tuttoori | solutions

ಕನ್ನಡ | ೭ ಪ್ರಾಮಾಣಿಕ ಬಾಲಕ | ಪ್ರಶ್ನೋತ್ತರಗಳು | 3rd std | kannada | pramanika baalaka | solutions

 ಕನ್ನಡ | ೧ ತುತ್ತೂರಿ (ಪದ್ಯ) | ಪ್ರಶ್ನೋತ್ತರಗಳು | 3rd std | kannada | tuttoori | solutions

ಕನ್ನಡ | ೬ ಈಸೂರ ಸ್ವಗತ | ಪ್ರಶ್ನೋತ್ತರಗಳು | 3rd std | kannada | eesura svagata | solutions

 ಕನ್ನಡ | ೧ ತುತ್ತೂರಿ (ಪದ್ಯ) | ಪ್ರಶ್ನೋತ್ತರಗಳು | 3rd std | kannada | tuttoori | solutions

ಕನ್ನಡ | ೫ ಚಿಗುರು | ಪ್ರಶ್ನೋತ್ತರಗಳು | 3rd std | kannada | chiguru | solutions

 ಕನ್ನಡ | ೧ ತುತ್ತೂರಿ (ಪದ್ಯ) | ಪ್ರಶ್ನೋತ್ತರಗಳು | 3rd std | kannada | tuttoori | solutions

ಕನ್ನಡ | ೪ ಕಂದ (ಪದ್ಯ) | ಪ್ರಶ್ನೋತ್ತರಗಳು | 3rd std | kannada | kanda | solutions

 ಕನ್ನಡ | ೧ ತುತ್ತೂರಿ (ಪದ್ಯ) | ಪ್ರಶ್ನೋತ್ತರಗಳು | 3rd std | kannada | tuttoori | solutions

ಕನ್ನಡ | ೩ ಸ್ವಾತಂತ್ರ ದಿನಾಚರಣೆ | ಪ್ರಶ್ನೋತ್ತರಗಳು | 3rd std | kannada | svatantra dinacharane | solutions

 ಕನ್ನಡ | ೧ ತುತ್ತೂರಿ (ಪದ್ಯ) | ಪ್ರಶ್ನೋತ್ತರಗಳು | 3rd std | kannada | tuttoori | solutions

ಕನ್ನಡ | ೨ ನನ್ನ ಕನಸು | ಪ್ರಶ್ನೋತ್ತರಗಳು | 3rd std | kannada | nanna kanasu | solutions

 ಕನ್ನಡ | ೧ ತುತ್ತೂರಿ (ಪದ್ಯ) | ಪ್ರಶ್ನೋತ್ತರಗಳು | 3rd std | kannada | tuttoori | solutions

ಪ್ರಚಲಿತ ಪೋಸ್ಟ್‌ಗಳು