ಮಂಗಳವಾರ, ಸೆಪ್ಟೆಂಬರ್ 22, 2026

ಕನ್ನಡ | ೧ ತುತ್ತೂರಿ (ಪದ್ಯ) | ಪ್ರಶ್ನೋತ್ತರಗಳು | 3rd std | kannada | tuttoori | solutions

 

ಪದಗಳ ಅರ್ಥ 

ಕಾಸು ಹಣ 

ಜಂಬ ಅಹಂಕಾರ 

ಹಾಳಾಗು ಕೆಟ್ಟು ಹೋಗು 

ಸದ್ದು ಸಪ್ಪಳ 

ಸಂಜೆ ಸಾಯಂಕಾಲ 

ಟಿಪ್ಪಣಿ ತಗಡು ತೆಳುವಾದ ಲೋಹದ ಹಾಳೆ, 

ಕೊಳ ನೀರಿನ ತಾಣ ಕೆರೆ 

ತುತ್ತೂರಿ ಓದುವ ವಾದ್ಯ 

ಸರಿಗಮಪದನಿ ಸಂಗೀತದ 7 ಸ್ವರಗಳು 


ಅಭ್ಯಾಸ 


ಒಂದು ವಾಕ್ಯದಲ್ಲಿ ಉತ್ತರಿಸು 

1) ಕಸ್ತೂರಿಯೂ ಏನನ್ನು ಕೊಂಡನು?

ಕಸ್ತೂರಿ ತುತ್ತೂರಿಯನ್ನು ಕೊಂಡನು 

ಕಸ್ತೂರಿಯಲ್ಲಿ ತುತ್ತೂರಿ ಓದಿದನು ?

ಕಸ್ತೂರಿ ಬೀದಿಯಲ್ಲಿ ತುತ್ತೂರಿ ಓದಿದನು

 ಕಸ್ತೂರಿ ತುತ್ತೂರಿನ ಯಾವಾಗ ಓದಿದನು?

 ಕಸ್ತೂರಿ ತುತ್ತೂರಿಯನ್ನು ಸಂಜೆಯಲ್ಲಿ ಓದಿದನು 

ಇಂದಿನ ಜಂಬದ ಕೋಳಿ ಯಾರು 

ಜಂಬದ ಕೋಳಿ ಕಸ್ತೂರಿ 

ಜಂಬದ ಕೋಳಿಗೆ ಏಕೆ ಗೋಳಾಯಿತು 

ತುತ್ತೂರಿ ಹಾಳಾಗಿದ್ದರಿಂದ ಜಂಬದ ಕೋಳಿಗೆ ಗೋಳಾಯಿತು

 ತುತ್ತೂರಿ ಏನಾಯಿತು 


ಈ ವಾಕ್ಯಗಳಲ್ಲಿ ಬಿಟ್ಟಿರುವ ಸ್ಥಳವನ್ನು ಸೂಕ್ತ ಪದದಿದ ತುಂಬು 

ಬಣ್ಣದ ತಗಡಿನ ತುತ್ತೂರಿ 

ಕಸ್ತೂರಿ ನಡೆದನು ಬೀದಿಯಲ್ಲಿ 

ಜಾರಿತು ನೀರಿಗೆ ತುತ್ತೂರಿ 

ಬಣ್ಣದ ತುತ್ತೂರಿ ಹಾಳಾಯ್ತು 


ಈ ಈ ಕಥೆಯನ್ನು ಓದಿ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸು,

 ಬೀರೂರಿನಲ್ಲಿ ರಾಮಣ್ಣ ಎಂಬ ಕಟ್ಟಿಗೆ ವ್ಯಾಪಾರೂ ವಾಸಿಸುತ್ತಿದ್ದನು ಅವನು ತುಂಬಾ ಬಡವನಾಗಿದ್ದನು ಅವನು ಪ್ರತಿದಿನ ಕಾಡಿಗೆ ಬೆಳಿಗ್ಗೆ ಕಾಡಿಗೆ ಹೋಗಿ ಒಣ ಮರವನ್ನು ಕಡಿದು ತರುತ್ತಿದ್ದನು ಪೇಟೆಯಲ್ಲಿ ಕಟ್ಟಿಗೆ ಮಾರಿ ಜೀವನ ನಡೆಸುತ್ತಿದ್ದನು ಅವನು ಎಂದೂ ಹಸಿ ಮರವನ್ನು ಕಡಿದವನಲ್ಲ ಇದಕ್ಕಾಗಿ ಇವನಿಗೆ ವನ ದೇವತೆಯು ಅಕ್ಷಯ ಪಾತ್ರೆಯನ್ನು ನೀಡಿದಳು ಇದರಿಂದ ರಾಮಣ್ಣ ಶ್ರೀಮಂತನಾದನು 


ರಾಮಣ್ಣ ಯಾರು 

ರಾಮಣ್ಣ ಒಬ್ಬ ಕಟ್ಟಿಗೆ ವ್ಯಾಪಾರಿ 

ರಾಮಣ್ಣ ಎಲ್ಲಿ ವಾಸಿಸುತ್ತಿದ್ದನು

 ರಾಮಣ್ಣ ಬೀರೂರಿನಲ್ಲಿ ವಾಸಿಸುತ್ತಿದ್ದನು 


ರಾಮಣ್ಣ ಯಾವಾಗ ಕಾಡಿಗೆ ಹೋಗುತ್ತಿದ್ದನು 

ರಾಮಣ್ಣ ಪ್ರತಿದಿನ ಬೆಳಿಗ್ಗೆ ಕಾಡಿಗೆ ಹೋಗುತ್ತಿದ್ದನು 


ವನದೇವತೆಯೂ ರಾಮಣ್ಣನಿಗೆ ಅಕ್ಷಯ ಪಾತ್ರೆಯನ್ನು ಏಕೆ ನೀಡಿದಳು 

ರಾಮಣ್ಣ ಎಂದೂ ಹಸಿ ಮರವನ್ನು ಕಡಿದವನಲ್ಲ ಇದಕ್ಕಾಗಿ ಇವನಿಗೆ ವನದೇವತೆಯು ಅಕ್ಷಯ ಪಾತ್ರೆಯನ್ನು ನೀಡಿದಳು 

ಭಾಷಾಭ್ಯಾಸ 

ಕನ್ನಡ ವರ್ಣಮಾಲೆ 

ಸ್ವರಾಕ್ಷರಗಳು 

ಅ ಆ ಇ ಈ ಉ ಊ 

ಯೋಗವಾಹಗಳು 

ಅಂ ಅಹ 

ವ್ಯಂಜನಾಕ್ಷರಗಳು 

ಕ ಖ ಗ ಘನ 

ಅಭ್ಯಾಸ 

ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ 

ಕನ್ನಡ ವರ್ಣಮಾಲೆಯಲ್ಲಿ 49 ಅಕ್ಷರಗಳಿವೆ 

ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಎಷ್ಟು ಗುಂಪುಗಳಾಗಿ ವಿಂಗಡಿಸುತ್ತಿದ್ದಾರೆ 

ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಮೂರು ಗುಂಪುಗಳಾಗಿ ವಿಂಗಡಿಸುತ್ತಿದ್ದಾರೆ 

ವ್ಯಂಜನಾಕ್ಷರಗಳನ್ನು ಬರೆ 

ಈ ಕೆಳಗಿನ ಗುಂಪಿನಲ್ಲಿರುವ ಅಕ್ಷರಗಳಲ್ಲಿ ಸ್ವರಗಳನ್ನು ಆರಿಸಿ ಬರೆ 

ಭಾಷಾ ಚಟುವಟಿಕೆ 

ಆ ಪಟ್ಟಿಯಲ್ಲಿನ ಶಬ್ದಗಳಲ್ಲಿನ ಬಿಡಿಸಿದ ರೂಪವನ್ನು ಪಟ್ಟಿಯಲ್ಲಿನ ಶಬ್ದಗಳಿಗೆ ಸರಿಹೊಂದುಸಿ ಬರೆ 


ತಾಲೂಕ ಆಯ್ತು ಬೋಳು ಪ್ಲಸ್ ಆಯ್ತು ಹಾಡು ಪ್ಲಸ್ ಆಯ್ತು ಗೋಳು ಪ್ಲಸ್ ಆಯ್ತು 

ಈ ಪದ್ಯದಲ್ಲಿ ಬರುವ ಪ್ರಾಸ ಪದಗಳನ್ನು ಹುಡುಕಿ ಬರೆ 

ಹಾಳಾಯಿತು ಗೋಳಾಯ್ತು 

ತುತ್ತೂರಿ ಕಸ್ತೂರಿ 

ನೋಡಿದನು ಮಾಡಿದನು 

ಪಾಲಾಯಿತು ಬೋಳಾಯಿತು 

ಬೀದಿಯಲ್ಲಿ ರೀತಿಯಲ್ಲಿ 


ನೀಡಿರುವ ಪ್ರಾಸ ಪದಗಳಿಂದ ಸರಿಯಾದದ್ದನ್ನು ಆರಿಸಿ, ಬಿಟ್ಟ ಸ್ಥಳವನ್ನು ತುಂಬಿಸಿ ಬರೆ ನೀರು ಹೆಕ್ಕಿ ಬಾಯಿ ಕಣ್ಣು 


ನೋಡಲು ಬೇಕು ಕಣ್ಣು ತಿನ್ನಬೇಕು ಹಣ್ಣು 


ಹಾರುತ್ತಾ ಬಂತು ಹಕ್ಕಿ ತಿಂದಿದ್ದು ಕಾಳನ್ನು ಹೆಕ್ಕಿ 


ಅನ್ನಕ್ಕೆ ಬೇಕು ಸಾರು ಕುಡಿಯಲು ಬೇಕು ನೀರು 


ಬೊಬೋ ಗಳಿತ್ತು ನಾಯಿ ತೆರೆಯಿತು ತಂದೆಯ ಬಾಯಿ 



ಪ್ರಚಲಿತ ಪೋಸ್ಟ್‌ಗಳು